outvalue ಔಟ್‍ವ್ಯಾಲ್ಯೂ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ outvalues, ಭೂತರೂಪ ಮತ್ತು

ಹೆಚ್ಚು–ಮೌಲ್ಯದ್ದಾಗಿರು; ಬೆಲೆಬಾಳು; ಅಧಿಕ ಮೌಲ್ಯದ್ದಾಗು: his speeches outvalued any of his writings ಆತನ ಭಾಷಣಗಳು ಆತನ ಯಾವುವೇ ಲೇಖನಗಳಿಗಿಂತ ಹೆಚ್ಚು ಮೌಲಿಕವಾಗಿವೆ.