outthrow ಔಟ್‍ತ್ರೋ
ಸಕರ್ಮಕ ಕ್ರಿಯಾಪದ
  1. ನೀಡು; ಚಾಚು: outthrowing his arms ತನ್ನ ತೋಳುಗಳನ್ನು ಚಾಚುತ್ತಾ.
  2. (ಇತರರಿಗಿಂತ) ಹೆಚ್ಚು ದೂರಕ್ಕೆ ಹಾಗೂ ಹೆಚ್ಚು ಕರಾರುವಾಕ್ಕಾಗಿ ಎಸೆ: he can outthrow all his team-mates ತನ್ನ ದಳದ ಜೊತೆಯಾಟಗಾರರೆಲ್ಲರಿಗಿಂತಲೂ ದೂರಕ್ಕೆ ಮತ್ತು ಹೆಚ್ಚು ಕರಾರುವಾಕ್ಕಾಗಿ ಅವನು ಎಸೆಯಬಲ್ಲ.