outstretch ಔಟ್‍ಸ್ಟ್ರೆಚ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಕೈಗಳನ್ನು) ನೀಡು; ಚಾಚು: outstretch one’s hand in friendship ಸ್ನೇಹದ ಕುರುಹಾಗಿ ಹಸ್ತ ನೀಡು.
  2. (ಒಂದರ) ಮಿತಿಯನ್ನು, ಎಲ್ಲೆಯನ್ನು ಮೀರು: his conduct outstretches my patience ಅವನ ನಡೆವಳಿಕೆಯಿಂದ ನನ್ನ ಸಹನೆಯ ಎಲ್ಲೆ ಮೀರುತ್ತದೆ.
  3. ಹರಡು; ವಿಸ್ತರಿಸು: the rising population has outstretched the city ಏರುತ್ತಿರುವ ಜನಸಂಖ್ಯೆ ನಗರದ ಎಲ್ಲೆಯನ್ನು ವಿಸ್ತರಿಸಿದೆ, ನಗರವನ್ನು ಬಡಾಯಿಸಿದೆ.