outstep ಔಟ್‍ಸ್ಟೆಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ outstepped, ವರ್ತಮಾನ ಕೃದಂತ outstepping).

ಗೆರೆದಾಟು; ಎಲ್ಲೆ ಮೀರು; ಮಿತಿಮೀರು; ಹದ್ದು ಮೀರು; ಅತಿಕ್ರಮಿಸು.