outstay ಔಟ್‍ಸ್ಟೇ
ಸಕರ್ಮಕ ಕ್ರಿಯಾಪದ
  1. (ಬೇರೊಬ್ಬನಿಗಿಂತ)
    1. ಹೆಚ್ಚು ಕಾಲ–ಕಾದಿರು, ಉಳಿದಿರು, ತಂಗಿರು.
    2. ಹೆಚ್ಚು ಕಾಲ–ಸಹಿಸು, ತಾಳಿಕೊ.
  2. ಕಾಲ ಸರಿದ ಮೇಲೂ ಉಳಿದಿರು; ಉಚಿತ ಕಾಲಾವಧಿಗಿಂತ ಹೆಚ್ಚು ಕಾಲ ಉಳಿದಿರು, ನಿಂತಿರು: outstay one’s welcome ದೊರೆತ ಸ್ವಾಗತದ ಅವಧಿ ಮೀರಿ ಉಳಿದುಕೊಂಡಿರು (ಆತಿಥೇಯನಿಗೆ ಅನಾದರ ಹುಟ್ಟುವವರೆಗೂ ಇದ್ದುಬಿಡು).