outstation ಔಟ್‍ಸ್ಟೇಷನ್‍
ನಾಮವಾಚಕ
  1. ದೂರಶಾಖೆ; ಹೊರಶಾಖೆ; ದೂರದಲ್ಲಿರುವ ಯಾ ಪ್ರಧಾನ ಕಾರ್ಯಾಲಯದಿಂದ ಸಾಕಷ್ಟು ದೂರದಲ್ಲಿರುವ, ಒಂದು ಸಂಸ್ಥೆ, ಉದ್ಯಮ, ಮೊದಲಾದವುಗಳ ಶಾಖೆ.
  2. (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) ಪ್ರಧಾನ ತೋಟ, ಎಸ್ಟೇಟು, ಮೊದಲಾದವುಗಳಿಂದ ಬೇರೆಯಾಗಿರುವ ಜಮೀನಿನ, ತೋಟದ ಭಾಗ; ಹೊರ–ಜಮೀನು ಯಾ ತೋಟ.