outstare ಔಟ್‍ಸ್ಟೇರ್‍
ಸಕರ್ಮಕ ಕ್ರಿಯಾಪದ
    1. (ಒಬ್ಬನನ್ನು) ಮೀರಿಸಿ ದುರುಗಟ್ಟಿಕೊಂಡು ನೋಡು.
    2. (ಎದುರು ವ್ಯಕ್ತಿಗಿಂತಲೂ) ಹೆಚ್ಚಾಗಿ ದುರುಗುಟ್ಟಿಕೊಂಡು ನೋಡಿ ಅವನನ್ನು ಮೂಕನನ್ನಾಗಿಸು, (ಅವನ) ಸೊಲ್ಲಡಗಿಸು.
  1. (ದುರುಗುಟ್ಟಿಕೊಂಡು ನೋಡಿ) ಒಬ್ಬನಿಗೆ ಕಸಿವಿಸಿ, ಮುಜಗರ–ಉಂಟುಮಾಡು, ತಬ್ಬಿಬ್ಬುಗೊಳಿಸು: they seem to think they can outstare the U.S. ಅಮೆರಿಕ ಸಂಯುಕ್ತ ಸಂಸ್ಥಾನವನ್ನು ತಬ್ಬಿಬ್ಬುಗೊಳಿಸುತ್ತೇವೆಂದು ಅವರು ಅಂದುಕೊಂಡಿದ್ದಂತೆ ತೋರುತ್ತದೆ.