outspoken ಔಟ್‍ಸ್ಪೋಕನ್‍
ಗುಣವಾಚಕ
  1. ಮುಚ್ಚು ಮರೆಯಿಲ್ಲದೆ ಆಡಿಬಿಡುವ; ಖಂಡಿತವಾದಿಯಾದ: outspoken people ಮುಚ್ಚುಮರೆಯಿಲ್ಲದೆ ಆಡಿಬಿಡುವ, ಖಂಡಿತವಾದಿಗಳಾದ ಜನರು.
  2. (ಅಭಿಪ್ರಾಯ ತಿಳಿಸುವಲ್ಲಿ) ಮುಚ್ಚುಮರೆಯಿಲ್ಲದ; ನಿರ್ದಾಕ್ಷಿಣ್ಯವಾದ: outspoken criticism ಮುಚ್ಚುಮರೆಯಿಲ್ಲದೆ ಮಾಡಿದ, ನಿರ್ದಾಕ್ಷಿಣ್ಯವಾದ ಟೀಕೆ.