outspend ಔಟ್‍ಸ್ಪೆಂಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ outspent).

(ತನ್ನಲ್ಲಿರುವುದಕ್ಕಿಂತ ಯಾ ಬೇರೊಬ್ಬ ವ್ಯಕ್ತಿಗಿಂತ) ಹೆಚ್ಚು ಖರ್ಚು ಮಾಡು.