outsoar ಔಟ್‍ಸೋರ್‍
ಸಕರ್ಮಕ ಕ್ರಿಯಾಪದ

(ಬೇರೊಬ್ಬ ವ್ಯಕ್ತಿ, ಪಕ್ಷಿ, ವಿಮಾನ, ಮೊದಲಾದವಕ್ಕಿಂತ, ಬೇರೊಬ್ಬನ ವಿಚಾರ ಮೊದಲಾದವಕ್ಕಿಂತ) ಮೇಲಕ್ಕೆ–ಏರು, ಹಾರು.