outsmart ಔಟ್‍ಸ್ಮಾರ್ಟ್‍
ಸಕರ್ಮಕ ಕ್ರಿಯಾಪದ

(ಆಡುಮಾತು) ಹೆಚ್ಚಿನ ಚಾತುರ್ಯದಿಂದ, ಚತುರತೆಯಿಂದ ಎದುರಾಳಿಯನ್ನು ಸೋಲಿಸು; ಎದುರಾಳಿಗಿಂತ ಹೆಚ್ಚು ಚತುರನಾಗು.

ಪದಗುಚ್ಛ

outsmart oneself ತನ್ನ ಬುದ್ಧಿವಂತಿಕೆಗೆ ತಾನೇ ಬಲಿಯಾಗು; ಒಳಸಂಚು, ಅತಿಜಾಣತನ, ಮೊದಲಾದವುಗಳಿಂದ ತನಗೇ ತಿಳಿಯದೆ ತನ್ನನ್ನೇ ಸೋಲಿಸಿಕೊ, ತನ್ನ ಉದ್ದೇಶವನ್ನೇ ಭಂಗ ಮಾಡಿಕೊ: this time he seems to have outsmarted himself ಈ ಬಾರಿ ಅವನು ತನ್ನ ಬುದ್ಧಿ, ಒಳಸಂಚುಗಳಿಂದ ತನ್ನನ್ನೇ ಸೋಲಿಸಿಕೊಂಡಂತೆ ಕಾಣುತ್ತದೆ.