outsleep ಔಟ್‍ಸ್ಲೀಪ್‍
ಸಕರ್ಮಕ ಕ್ರಿಯಾಪದ
  1. (ಗೊತ್ತಾದ ಕಾಲಕ್ಕಿಂತ) ಹೆಚ್ಚಾಗಿ ನಿದ್ದೆ ಮಾಡು; ಕಾಲ ಮೀರಿ ನಿದ್ರೆ ಮಾಡು.
  2. (ಯಾವುದೇ ಪರಿಸ್ಥಿತಿ ಯಾ ಘಟನೆ) ಮುಗಿಯುವವರೆಗೂ ನಿದ್ರೆ ಮಾಡು.