outskirts ಔಟ್‍ಸ್ಕರ್ಟ್ಸ್‍
ನಾಮವಾಚಕ

(ಬಹುವಚನ)

  1. (ನಗರ, ಜಿಲ್ಲೆ, ಮೊದಲಾದವುಗಳ) ಹೊರ ಅಂಚು; ಹೊರವಲಯ; ಎಲ್ಲೆ; ಅರುಗು: he lives on the outskirts of the town ಅವನು ಊರಿನ ಅರುಗಿನಲ್ಲಿ ವಾಸಿಸುತ್ತಿದ್ದಾನೆ.
  2. (ರೂಪಕವಾಗಿ) (ಒಂದು ವಿಷಯ, ನಿರ್ದೇಶಿಸಿದ ಗುಣ, ಸ್ಥಿತಿ, ಮೊದಲಾದವುಗಳ) ಹೊರಗಡಿ; ಎಲ್ಲೆ; ಮೇರೆ; ಅಂಚು: the outskirts of respectability ಮರ್ಯಾದೆಯ, ಸಭ್ಯತೆಯ ಎಲ್ಲೆ, ಗಡಿ.