outsit ಔಟ್‍ಸಿಟ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ outsitting; ಭೂತರೂಪ ಮತ್ತು ಭೂತಕೃದಂತ outsat).
  1. (ಬೇರೊಬ್ಬನಿಗಿಂತ) ಹೆಚ್ಚು ಕಾಲ ಕುಳಿತಿರು, ಕಾದಿರು: he was determined to outsit his rival ಅವನು ತನ್ನ ಎದುರಾಳಿಗಿಂತ ಹೆಚ್ಚು ಕಾಲ ಕುಳಿತಿರಬೇಕೆಂದು, ಕಾದಿರಬೇಕೆಂದು ಸಂಕಲ್ಪಿಸಿದ್ದ.
  2. (ಉಚಿತ) ಕಾಲ ಮೀರಿ; ಅವಧಿ ಮೀರಿ; ಹೊತ್ತು ಮೀರಿ: we realized that we were outsitting our welcome ನಮಗೆ ದೊರೆತ ಸ್ವಾಗತದ ಹೊತ್ತು ಮೀರಿ ಉಳಿದುಕೊಂಡಿದ್ದೇವೆಂದು ನಮಗೆ ಮನವರಿಕೆಯಾಯಿತು.