outsing ಔಟ್‍ಸಿಂಗ್‍
ಸಕರ್ಮಕ ಕ್ರಿಯಾಪದ
  1. (ಬೇರೊಬ್ಬನಿಗಿಂತ) ಚೆನ್ನಾಗಿ ಹಾಡು; ಹಾಡಿನಲ್ಲಿ ಮೀರಿಸು; ಮೀರಿಸಿ ಹಾಡು.
  2. (ಬೇರೊಬ್ಬನಿಗಿಂತ) ಗಟ್ಟಿಯಾಗಿ ಹಾಡು.