See also 2outshoot
1outshoot ಔಟ್‍ಷೂಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ outshot).
  1. ಬಂದೂಕು ಹಾರಿಸುವುದರಲ್ಲಿ (ಬೇರೊಬ್ಬನನ್ನು) ಮೀರಿಸು.
  2. (ಬೇರೊಬ್ಬನಿಗಿಂತ) ಮುಂದಕ್ಕೆ, ದೂರಕ್ಕೆ–ಗುಂಡು ಹಾರಿಸು.
  3. (ಯಾವುದನ್ನಾದರೂ) ಹೊರಚಾಚು; ಹೊರ ಮೂಡಿಸು.
  4. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ಬೇರೊಬ್ಬ ಆಟಗಾರನಿಗಿಂತ ಯಾ ತಂಡಕ್ಕಿಂತ) ಹೆಚ್ಚು ಗೋಲುಗಳನ್ನು, ಅಂಕಗಳನ್ನು ಗಳಿಸು.
ಅಕರ್ಮಕ ಕ್ರಿಯಾಪದ

ಹೊರಮೂಡು; ಹೊರಚಾಚು.

See also 1outshoot
2outshoot ಔಟ್‍ಷೂಟ್‍
ನಾಮವಾಚಕ
  1. ಹೊರಮೂಡುವಿಕೆ.
  2. ಹೊರಮೂಡಿದ ವಸ್ತು.