outshine ಔಟ್‍ಷೈನ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ outshone).
  1. (ಒಂದನ್ನು) ಮೀರಿಸಿ–ಹೊಳೆ, ಬೆಳಗು, ಪ್ರಕಾಶಿಸು: Venus outshines the other planets ಶುಕ್ರಗ್ರಹ ಇತರ ಗ್ರಹಗಳನ್ನು ಮೀರಿಸಿ ಹೊಳೆಯುತ್ತದೆ.
  2. (ರೂಪಕವಾಗಿ) ತೇಜಸ್ಸು, ಪ್ರತಿಭೆ, ಶ್ರೇಷ್ಠತೆ, ಮೊದಲಾದವುಗಳಲ್ಲಿ (ಇತರರನ್ನು) ಮೀರಿಸು: Einstein outshines generations of scientists ಐನ್‍ಸ್ಟೈನ್‍ ಹಲವು ಪೀಳಿಗೆಗಳ ವಿಜ್ಞಾನಿಗಳನ್ನು ಪ್ರತಿಭೆಯಲ್ಲಿ ಮೀರಿಸುತ್ತಾರೆ.