outset ಔಟ್‍ಸೆಟ್‍
ನಾಮವಾಚಕ
  1. ಮೊದಲು; ಆರಂಭ; ಉಪಕ್ರಮ.
  2. (ಪುಸ್ತಕಕ್ಕೆ ರಟ್ಟು ಕಟ್ಟುವುದರಲ್ಲಿ ಒಂದು ಮಡಿಚಿದ ಹಾಳೆಯಲ್ಲಿ ಇನ್ನೊಂದು ಹಾಳೆಯನ್ನಿಟ್ಟು ಕಟ್ಟಿದ) ಹೊರಕಟ್ಟು.
ಪದಗುಚ್ಛ
  1. at the outset ಮೊದಲಲ್ಲಿ.
  2. from the outset ಮೊದಲಿಂದ; ಪ್ರಾರಂಭದಿಂದ.