outsell ಔಟ್‍ಸೆಲ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ outsold).
  1. (ಒಬ್ಬನಿಗಿಂತ) ಹೆಚ್ಚಾಗಿ ಮಾರು; ಹೆಚ್ಚು ಸರಕುಗಳನ್ನು ಬಿಕರಿ ಮಾಡು, ಮಾರು.
  2. (ಒಬ್ಬನಿಗಿಂತ) ಹೆಚ್ಚು ಬೆಲೆಗೆ ಮಾರು; ಹೆಚ್ಚು ಮೊಬಲಗಿಗೆ ಮಾರು.
  3. (ಬೇರೊಂದಕ್ಕಿಂತ) ಹೆಚ್ಚು ಪ್ರಮಾಣಗಳಲ್ಲಿ, ಮೊತ್ತಗಳಲ್ಲಿ–ಮಾರಾಟವಾಗು, ಬಿಕರಿಯಾಗು.