outsail ಔಟ್‍ಸೇಲ್‍
ಸಕರ್ಮಕ ಕ್ರಿಯಾಪದ
  1. (ದೋಣಿ ಯಾ ಹಡಗಿನ ವಿಷಯದಲ್ಲಿ) (ಬೇರೊಂದಕ್ಕಿಂತ) ಹೆಚ್ಚು ವೇಗವಾಗಿ ಯಾ ಹೆಚ್ಚು ದೂರ ಹೋಗು.
  2. (ರೂಪಕವಾಗಿ) ಮೀರು; ಮಿಗಿಲಾಗು; ಮೇಲೇರು; ಮೇಲ್ಗೈಯಾಗು: outsailed his rivals in the firm ಆ ಸಂಸ್ಥೆಯಲ್ಲಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಅವನು ಮೇಲೇರಿದ.