outrush ಔಟ್‍ರಷ್‍
ನಾಮವಾಚಕ
  1. ರಭಸದ ಹೊರಹರಿವು; ಬಿರುಸಿನ ಹೊರ ಪ್ರವಾಹ: an outrush of water from the bursting pipe ಬಿರಿದುಹೋದ ಕೊಳಾಯಿಯಿಂದ, ನಲ್ಲಿಯಿಂದ ಚಿಮ್ಮುವ ರಭಸದ ಜಲ ಪ್ರವಾಹ.
  2. ರಭಸದಿಂದ ಹೊರಕ್ಕೆ ಹರಿಯುವಿಕೆ; ರಭಸದ ಹೊರಹರಿವು.