outrunner ಔಟ್‍ರನರ್‍
ನಾಮವಾಚಕ
  1. ವಾಹನ ಸಾಥಿ; ಗಾಡಿ ಬಂಟ; ಗಾಡಿಯೊಡನೆ ಓಡುವ ಪರಿಚರ.
  2. ನೊಗದ ಹೊರಗಿನ ಕುದುರೆ; ಪಕ್ಕಪಟ್ಟಿಗಳಿಂದ ಗಾಡಿಗೆ ಕಟ್ಟಲ್ಪಟ್ಟ ಗಾಡಿಯ ಈಚುಮರಗಳ ಹೊರಗೆ ಓಡುವ ಕುದುರೆ.
  3. ನಾಯಕ ನಾಯಿ; ನೀರ್ಗಲ್ಲ ಮೇಲೆ ಸ್ಲೆಜ್‍ ಎಳೆಯುವ ನಾಯಿ ತಂಡಕ್ಕೆ ದಾರಿ ತೋರಿಸುವ ಮುಂದಾಳು ನಾಯಿ.
  4. ಅಗ್ರಗಾಮಿ; ಅಗ್ರಧಾವಕ; ಮುಂದೋಟಗಾರ; ಹಿಂದೆ ಬರುತ್ತಿರುವ ವ್ಯಕ್ತಿ ಮೊದಲಾದವಕ್ಕೆ ದಾರಿ ಬಿಡಿಸುವ ಸಲುವಾಗಿ ಮುಂದೋಡುವವನು.