See also 2outrun
1outrun ಔಟ್‍ರನ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ outrunning, ಭೂತರೂಪ outran, ಭೂತಕೃದಂತ outrun).
  1. ಓಟದಲ್ಲಿ (ಎದುರಾಳಿಯನ್ನು) ಮೀರು; ಓಟದಲ್ಲಿ (ಎದುರಾಳಿಗಿಂತ) ವೇಗವಾಗಿ ಯಾ ದೂರವಾಗಿ ಓಡು.
  2. (ರೂಪಕವಾಗಿ) (ಬೇರೊಬ್ಬನನ್ನು) ಮೀರಿಸು; (ಬೇರೊಬ್ಬನಿಗಿಂತ) ಮಿಗಿಲಾಗು; ಮೇಲುಗೈಯಾಗು.
  3. (ಯಾವುದರಿಂದಲೋ) ತಪ್ಪಿಸಿಕೊ; ಪಾರಾಗು.
  4. (ನಿರ್ದಿಷ್ಟ ಗುರಿಗಿಂತ ಯಾ ಗಡಿಗಿಂತ) ಮುಂದೆ ಹೋಗು; ಆಚೆ ಹೋಗು.
See also 1outrun
2outrun ಔಟ್‍ರನ್‍
ನಾಮವಾಚಕ

(ಆಸ್ಟ್ರೇಲಿಯ) ದೂರದ ಕುರಿಮಾಳ; ಕುರಿಗಾವಲು ಮನೆಗಿಂತ ದೂರದಲ್ಲಿರುವ ಹುಲ್ಲುಗಾವಲು.