outrightness ಔಟ್‍ರೈಟ್‍ನಿಸ್‍
ನಾಮವಾಚಕ
  1. ಋಜುತೆ; ನೇರವಾಗಿರುವಿಕೆ; ಸಂಕೋಚ ದಾಕ್ಷಿಣ್ಯಗಳಿಲ್ಲದಿರುವಿಕೆ.
  2. ಮುಚ್ಚುಮರೆಯಿಲ್ಲದಿರುವಿಕೆ; ಏನನ್ನೂ ಮರೆಮಾಚದಿರುವಿಕೆ.
  3. ಸ್ಪಷ್ಟತೆ; ನಿರ್ವಿವಾದತೆ; ನಿಸ್ಸಂದಿಗ್ಧತೆ.