outriding ಔಟ್‍ರೈಡಿಂಗ್‍
ನಾಮವಾಚಕ
  1. (ಒಬ್ಬನಿಗಿಂತ) ಇನ್ನೂ ಚೆನ್ನಾಗಿ ಯಾ ವೇಗವಾಗಿ ಯಾ ದೂರವಾಗಿ ಸವಾರಿ ಮಾಡುವುದು.
  2. (ಮುಖ್ಯವಾಗಿ) ಹಾಗೆ ಮಾಡಿ ಲೂಟಿ ಮಾಡುವುದು, ಕೊಳ್ಳೆ ಹೊಡೆಯುವುದು.