See also 2outride
1outride ಔಟ್‍ರೈಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ outrode, ಭೂತಕೃದಂತ outridden).
  1. (ಒಬ್ಬನಿಗಿಂತ) ಇನ್ನೂ ಚೆನ್ನಾಗಿ ಯಾ ವೇಗವಾಗಿ ಯಾ ದೂರವಾಗಿ ಸವಾರಿ ಮಾಡು.
  2. (ನೌಕಾಯಾನ) (ಬಿರುಗಾಳಿ, ಬಿರುಮಳೆ, ಮೊದಲಾದವನ್ನು ಹಾಯ್ದು) ಸುರಕ್ಷಿತವಾಗಿ ಸಾಗು, ಬರು.
See also 1outride
2outride ಔಟ್‍ರೈಡ್‍
ನಾಮವಾಚಕ

(ಛಂದಸ್ಸು) ಅಧಿಕ ಮಾತ್ರೆ; ಸ್ಪ್ರಂಗ್‍ ಲಯದಲ್ಲಿ ಪದ್ಯದ ಪಾದಕ್ಕೆ ಅಧಿಕವಾಗಿ ಸೇರಿಸುವ, ಘಾತರಹಿತವಾದ, ಪ್ರಸ್ತಾರದಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳದ ಮಾತ್ರೆ ಯಾ ಮಾತ್ರೆಗಳು.