outreason ಔಟ್‍ರೀಸನ್‍
ಸಕರ್ಮಕ ಕ್ರಿಯಾಪದ

ತರ್ಕದಲ್ಲಿ, ವಾದದಲ್ಲಿ ಎದುರಾಳಿಯನ್ನು ಮೀರಿಸು, ಸೋಲಿಸು: he outreasoned his opponent at every point ಪ್ರತಿಯೊಂದು ಅಂಶದಲ್ಲೂ ಆತ ತನ್ನ ಎದುರಾಳಿಯನ್ನು ವಾದದಲ್ಲಿ ಮೀರಿಸಿದ.