outre ಊಟ್ರೇ
ಗುಣವಾಚಕ
French
  1. ಔಚಿತ್ಯ ಮೀರಿದ; ಮರ್ಯಾದೆ ಮೀರಿದ; ಶಿಷ್ಟಾಚಾರ ಮೀರಿದ.
  2. ವಕ್ರ; ವಿಚಿತ್ರ; ವಿಲಕ್ಷಣ; ತಿಕ್ಕಲಿನ.
  3. ಅಸಭ್ಯ.