outrank ಔಟ್‍ರ್ಯಾಂಕ್‍
ಸಕರ್ಮಕ ಕ್ರಿಯಾಪದ
  1. (ದರ್ಜೆ, ಅಧಿಕಾರ, ಪದವಿ, ಮೊದಲಾದವುಗಳಲ್ಲಿ) ಇತರರನ್ನು ಮೀರಿಸು; ಇತರರಿಗಿಂತ ಮೇಲ್ದರ್ಜೆಯವನಾಗು.
  2. (ಇನ್ನೊಬ್ಬನಿಗಿಂತ) ಹೆಚ್ಚಿನ, ಮೇಲಿನ ಆದ್ಯತೆ ಪಡೆ.