outrange ಔಟ್‍ರೇಂಜ್‍
ಸಕರ್ಮಕ ಕ್ರಿಯಾಪದ
  1. (ಬಂದೂಕಿನ ಯಾ ಬಂದೂಕುಧಾರಿಯ ವಿಷಯದಲ್ಲಿ) (ಬೇರೊಂದು ಬಂದೂಕು ಯಾ ಬಂದೂಕುಧಾರಿಯ) ಅಳವಿಗಿಂತ ಇನ್ನೂ ಹೆಚ್ಚಾದ ಯಾ ದೂರದ ವ್ಯಾಪ್ತಿ ಹೊಂದಿರು.
  2. (ಸಮರ ನೌಕೆಯ ವಿಷಯದಲ್ಲಿ) ಫಿರಂಗಿಗಳ ವ್ಯಾಪ್ತಿಯಿಂದಾಚೆಗೆ ಚಲಿಸಿಬಿಡು.