outrageousness ಔಟ್‍ರೇಜಸ್‍ನಿಸ್‍
ನಾಮವಾಚಕ
  1. ಘಾತಕತನ; ತೀರ ಅನ್ಯಾಯದ ವರ್ತನೆ; ಅತಿದೌರ್ಜನ್ಯ ಪ್ರವೃತ್ತಿ, ನಡವಳಿಕೆ; ನ್ಯಾಯ ನೀತಿಯೇ ಇಲ್ಲದಂತೆ ನಡೆಯುವುದು.
  2. ಅತ್ಯಾಚಾರ ನಡೆಸುವ ಸ್ವಭಾವ.
  3. (ಧರ್ಮ, ಶಿಷ್ಟಾಚಾರ, ಮೊದಲಾದವುಗಳ) ಎಲ್ಲೆಕಟ್ಟನ್ನೇ ಮೀರುವಿಕೆ; ಹದ್ದುಮೀರಿದ ವರ್ತನೆ, ಕೃತ್ಯ.
  4. ಅತಿರೇಕತೆ; ಅಸಹನೀಯತೆ; ತಾಳಲಾಗದಂತಿರುವಿಕೆ.
  5. ಕ್ರೋಧೋನ್ಮತ್ತತೆ; ರಾಕ್ಷಸೀಪ್ರವೃತ್ತಿ; ರಾಕ್ಷಸೀಚರ್ಯೆ; ಘೋರ ಸ್ವಭಾವ, ನಡೆವಳಿಕೆ.