outrageously ಔಟ್‍ರೇಜಸ್‍ಲಿ
ಕ್ರಿಯಾವಿಶೇಷಣ
  1. ತೀರ ಅನ್ಯಾಯವಾಗಿ; ಅತಿದೌರ್ಜನ್ಯದಿಂದ; ನ್ಯಾಯ ನೀತಿಯೇ ಇಲ್ಲದೆ.
  2. (ಧರ್ಮ, ಶಿಷ್ಟಾಚಾರ, ಮೊದಲಾದವುಗಳ) ಕಟ್ಟುಮೀರಿ; ಹದ್ದುಮೀರಿ.
  3. ಮಿತಿಮೀರಿ; ಅತಿರೇಕದಿಂದ; ಯಾವ ಎಲ್ಲೆಕಟ್ಟೂ ಇಲ್ಲದೆ.
  4. ಕ್ರೋಧೋನ್ಮತ್ತನಾಗಿ; ಘೋರವಾಗಿ; ರಾಕ್ಷಸೀಯ ರೀತಿಯಲ್ಲಿ.
  5. ಲೋಕೋತ್ತರವಾಗಿ; ಲೋಕಾನುಭವ ಕಲ್ಪನೆಗಳನ್ನೂ ಮೀರಿ.