outpreach ಔಟ್‍ಪ್ರೀಚ್‍
ಸಕರ್ಮಕ ಕ್ರಿಯಾಪದ

ಉಪದೇಶಿಸುವುದರಲ್ಲಿ (ಬೇರೊಬ್ಬನನ್ನು) ಮೀರಿಸು; (ಬೇರೊಬ್ಬನಿಗಿಂತ) ಚೆನ್ನಾಗಿ ಉಪದೇಶಿಸು.