outpouring ಔಟ್‍ಪೋರಿಂಗ್‍
ನಾಮವಾಚಕ
  1. ಹೊರ ಹೊಮ್ಮುವಿಕೆ; ಹೊರ ಹರಿವು; ಹೊರ ಹೊನಲು; ಹೊರಸುರಿತ; ತುಂಬಿತುಳುಕುವ ಪ್ರವಾಹ.
  2. ಹೊರಕ್ಕೆ ಸುರಿದದ್ದು: an outpouring sympathy ಸಹಾನುಭೂತಿಯ ಹೊನಲು; ಅನುಕಂಪದ ಪ್ರವಾಹ.
  3. (ಸಾಮಾನ್ಯವಾಗಿ ಬಹುವಚನದಲ್ಲಿ) (ಮಾತಿನಲ್ಲಿ ಯಾ ಬರಹದಲ್ಲಿ) ಪ್ರಭೂತ ಭಾವಾಭಿವ್ಯಕ್ತಿ; ಭಾವದ ಹೊನಲು; ಭಾವಪ್ರವಾಹ.