outport ಔಟ್‍ಪೋರ್ಟ್‍
ನಾಮವಾಚಕ
  1. (ಪ್ರಧಾನ ಬಂದರಿನ ಗಡಿಯಿಂದಾಚೆ ಯಾ ಅಧಿಕಾರ ವ್ಯಾಪ್ತಿಯಿಂದಾಚೆ, ಆದರೆ ಅದಕ್ಕೆ ಹತ್ತಿರದಲ್ಲೇ ಇರುವ) ಹೊರ–ರೇವು, ಬಂದರು.
  2. (ಕೆನಡಾ) ದೂರದಲ್ಲಿರುವ ಚಿಕ್ಕ ಮೀನುಗಾರಿಕೆ ಹಳ್ಳಿ.