outpoint ಔಟ್‍ಪಾಇಂಟ್‍
ಸಕರ್ಮಕ ಕ್ರಿಯಾಪದ
  1. (ಆಟದಲ್ಲಿ ಎದುರಾಳಿಗಿಂತ) ಹೆಚ್ಚು ಪಾಯಿಂಟುಗಳನ್ನು ಗಳಿಸು.
  2. (ನೌಕಾಯಾನ) (ಬೇರೆ ಹಡಗಿಗಿಂತ) ಗಾಳಿಗೆ ಹೆಚ್ಚು ಹತ್ತಿರವಾಗಿ ಸಾಗು.