outplay ಔಟ್‍ಪ್ಲೇ
ಸಕರ್ಮಕ ಕ್ರಿಯಾಪದ
  1. (ಬೇರೊಬ್ಬನಿಗಿಂತ) ಚೆನ್ನಾಗಿ ಆಡು; ಉತ್ತಮ ಆಟದಿಂದ ಬೇರೊಬ್ಬನನ್ನು ಸೋಲಿಸು.
  2. ಆಟದಲ್ಲಿ ಮೀರಿಸು.