outperformance ಔಟ್‍ಪರ್‍ಹಾರ್ಮನ್ಸ್‍
ನಾಮವಾಚಕ
  1. ಉತ್ತಮವಾಗಿ ಮಾಡುವಿಕೆ, ನಡೆಸುವಿಕೆ, ನೆರವೇರಿಸುವಿಕೆ.
  2. ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಯಾ ಚಟುವಟಿಕೆಯಲ್ಲಿ ಮೀರಿಸುವಿಕೆ.