outperform ಔಟ್‍ಪರ್‍ಹಾರ್ಮ್‍
ಸಕರ್ಮಕ ಕ್ರಿಯಾಪದ
  1. (ಬೇರೊಬ್ಬನಿಗಿಂತ) ಉತ್ತಮವಾಗಿ ಮಾಡು, ನಿರ್ವಹಿಸು, ನೆರವೇರಿಸು.
  2. ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಯಾ ಚಟುವಟಿಕೆಯಲ್ಲಿ ಮೀರಿಸು, ಮೇಲುಗೈಯಾಗು.