outpatient ಔಟ್‍ಪೇಷಂಟ್‍
ನಾಮವಾಚಕ

ಹೊರರೋಗಿ; (ಆಸ್ಪತ್ರೆಯ ಹೊರಗೆ) ಮನೆಯಲ್ಲಿ ಇದ್ದುಕೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವನು.