outnumber ಔಟ್‍ನಂಬರ್‍
ಸಕರ್ಮಕ ಕ್ರಿಯಾಪದ

ಸಂಖ್ಯೆಯಲ್ಲಿ (ಇತರರನ್ನು ಯಾ ಬೇರೊಂದನ್ನು) ಮೀರಿಸು; ಹೆಚ್ಚು ಸಂಖ್ಯೆಯಲ್ಲಿರು; ಸಂಖ್ಯಾಬಲದಲ್ಲಿ ಮಿಗಿಲಾಗಿರು; ಸಂಖ್ಯಾಧಿಕ್ಯ ಹೊಂದಿರು; ಸಂಖ್ಯೆಯಲ್ಲಿ ಹೆಚ್ಚಾಗಿರು: the enemy outnumbered us three times ಶತ್ರುವು ಸಂಖ್ಯಾಬಲದಲ್ಲಿ ನಮ್ಮನ್ನು ಮುಪ್ಪಟ್ಟು ಮೀರಿಸಿದ್ದ.