outness ಔಟ್‍ನಿಸ್‍
ನಾಮವಾಚಕ

(ತತ್ತ್ವಶಾಸ್ತ್ರ) ಬಾಹ್ಯತೆ; ಹೊರತನ; ಕಾಣುವ ಹಾಗೂ ಅರಿಯುವ ವ್ಯಕ್ತಿಯ ಮನಸ್ಸಿನ ಆಚೆ, ಹೊರಗೆ ವಸ್ತುತಃ ಸ್ವತಂತ್ರವಾಗಿ ಇರುವಿಕೆ.