outmodedly ಔಟ್‍ಮೋಡಿಡ್‍ಲಿ
ಕ್ರಿಯಾವಿಶೇಷಣ
  1. ರೂಢಿ ತಪ್ಪಿದಂತೆ; ಬಳಕೆ ತಪ್ಪಿದ ರೀತಿಯಲ್ಲಿ; ಹಳತಾಗಿ ಹೋದಂತೆ.
  2. ಓಬೀರಾಯನ ಕಾಲದಂತೆ.