outmoded ಔಟ್‍ಮೋಡಿಡ್‍
ಗುಣವಾಚಕ
  1. ರೂಢಿ ತಪ್ಪಿದ; ಬಳಕೆ ತಪ್ಪಿದ; ಹಳತಾಗಿ ಹೋದ: outmoded fashions ಬಳಕೆ ತಪ್ಪಿಹೋದ ಷೋಕಿಗಳು, ಅಲಂಕಾರ ವಿಧಾನಗಳು.
  2. ಇಂದಿನ ಪರಿಸರ, ದೃಷ್ಟಿಗಳಿಗೆ ಒಪ್ಪಿಗೆಯಾಗದ; ಗೊಡ್ಡು ಸಂಪ್ರದಾಯದ; ಹಳೆಯ ಕಂದಾಚಾರದ; ಓಬೀರಾಯನ ಕಾಲದ: outmoded teaching methods ಓಬೀರಾಯನ ಕಾಲದ ಶಿಕ್ಷಣ ವಿಧಾನಗಳು.