outmode ಔಟ್‍ಮೋಡ್‍
ಸಕರ್ಮಕ ಕ್ರಿಯಾಪದ

(ಅಲಂಕಾರ ವಿಧಾನ, ಸಾಮಾಜಿಕ ಪದ್ಥತಿ, ಮೊದಲಾದವನ್ನು) ಬಳಕೆ ತಪ್ಪಿಸು; ರೂಢಿ ತಪ್ಪಿಸು; ಹಳತಾಗಿಸು: the coming of the machine outmoded slave labour ಯಂತ್ರ ಬಂದು ಗುಲಾಮರ ದುಡಿಮೆಯನ್ನು ತಪ್ಪಿಸಿತು.