outmatch ಔಟ್‍ಮ್ಯಾಚ್‍
ಸಕರ್ಮಕ ಕ್ರಿಯಾಪದ

(ಕೆಲಸ, ಆಟ, ಸ್ಪರ್ಧೆ, ಮೊದಲಾದವುಗಳಲ್ಲಿ ಎದುರಾಳಿಗಿಂತ) ಕೈಮೇಲಾಗಿರು; ಉತ್ತಮನಾಗಿರು; (ಎದುರಾಳಿಯನ್ನು) ಮೀರಿಸು, ಸೋಲಿಸು: the visitors outmatched the home team ಅತಿಥಿದಳ ಗೃಹದಳವನ್ನು ಮೀರಿಸಿತು, ಸೋಲಿಸಿತು.