outman ಔಟ್‍ಮ(ಮ್ಯಾ)ನ್‍
ಸಕರ್ಮಕ ಕ್ರಿಯಾಪದ
  1. ಜನಬಲದಲ್ಲಿ (ಬೇರೊಬ್ಬನನ್ನು, ಬೇರೊಂದು ಸಂಸ್ಥೆಯನ್ನು) ಮೀರಿಸು.
  2. (ಪ್ರಾಚೀನ ಪ್ರಯೋಗ) ಪೌರುಷದಲ್ಲಿ, ಗಂಡುಗಾರಿಕೆಯಲ್ಲಿ ಬೇರೊಬ್ಬನನ್ನು ಮೀರಿಸು.