outlying ಔಟ್‍ಲೈಇಂಗ್‍
ಗುಣವಾಚಕ
  1. ಕೇಂದ್ರದಿಂದ ದೂರದಲ್ಲಿರುವ: outlying military posts ಹೊರ ಸೈನಿಕ ಠಾಣೆಗಳು; (ಕೇಂದ್ರದಿಂದ) ದೂರದಲ್ಲಿರುವ ಸೈನಿಕ ಠಾಣೆಗಳು.
  2. ದಾರಿಬಿಟ್ಟು ಎಲ್ಲೋ ದೂರ ಇರುವ; ಮೂಲೆಯಲ್ಲಿರುವ.
  3. ಎಲ್ಲೆಯಿಂದಾಚೆ ಇರುವ; ಗಡಿಯಾಚೆಯ; ಸರಹದ್ದಿನ ಹೊರಗಿರುವ; ಹೊರವಲಯದ: outlying areas ಹೊರವಲಯದ ಪ್ರದೇಶಗಳು.