outlive ಔಟ್‍ಲಿವ್‍
ಸಕರ್ಮಕ ಕ್ರಿಯಾಪದ
  1. (ಬೇರೊಬ್ಬ ವ್ಯಕ್ತಿಗಿಂತ ಯಾ ಒಂದು ಅವಧಿಗಿಂತ) ಹೆಚ್ಚು ದೀರ್ಘಕಾಲ, ಹೆಚ್ಚುಕಾಲ–ಬಾಳು, ಬದುಕು.
  2. (ಅಪಾಯ ಮೊದಲಾದವುಗಳಿಂದ) ಪಾರಾಗಿ ಬದುಕು.
  3. (ಪರಿಸ್ಥಿತಿ, ಅಪಮಾನ, ಮೊದಲಾದವನ್ನು ಅನುಭವಿಸಿ ಅವುಗಳನ್ನು) ದಾಟಿ ಬದುಕು: he outlived his disgrace ಆತ ತನಗಾದ ಅವಮಾನವನ್ನೆಲ್ಲ ಕಳೆದುಕೊಂಡು ಬದುಕಿದ.