outlier ಔಟ್‍ಲೈಅರ್‍
ನಾಮವಾಚಕ
  1. ಬಹಿಷ್ಠ ಹೊರಗಿರುವ ವ್ಯಕ್ತಿ ಯಾ ವಸ್ತು.
  2. (ತನ್ನ ವೃತ್ತಿಯ ಯಾ ಉದ್ೋಗದ ಕ್ಷೇತ್ರದಲ್ಲಿರದೆ) ಹೊರಗಿರುವವನು; ಹೊರವಾಸಿ.
  3. (ಭೂವಿಜ್ಞಾನ) ಬಹಿಶ್ಶಿಲೆ; ಮಳೆಗಾಳಿಗಳಿಂದಾದ ಸವೆತದ ಕಾರಣ ಮೂಲಸ್ತರದಿಂದ ಬೇರ್ಪಟ್ಟು ಹೊರಕ್ಕೆದ್ದಿರುವ ಶಿಲೆ.
  4. (ಸಂಖ್ಯಾಶಾಸ್ತ್ರ) ಒಂದೇ ಯಾ ಅದೇ ಮಾದರಿಯಲ್ಲಿ ಇತರವುಗಳಿಗಿಂತ ತುಂಬ ಭಿನ್ನವಾಗಿರುವ ಪರಿಣಾಮ, ಫಲಿತಾಂಶ.